ಹೋಮ್ » ವಿಡಿಯೋ » ರಾಜ್ಯ

ಬಿಬಿಎಂಪಿ ಅಧಿಕಾರಿಗಳಿಂದ ಕಿತ್ತೂರುರಾಣಿ ಚೆನ್ನಮ್ಮನಿಗೆ ಅವಮಾನ: ಕೇಶವ ಕುಮಾರ್​

ರಾಜ್ಯ11:53 AM June 07, 2019

ಬೆಂಗಳೂರು ನಗರದ ಐತಿಹಾಸಿಕ ಸ್ಥಳ ಟೌನ್ ಹಾಲ್ ಬಳಿಯ ಕಿತ್ತೂರುರಾಣಿ ಚೆನ್ನಮ್ಮ ಪ್ರತಿಮೆ ಎದುರು ಸಾರ್ವಜನಿಕ ಶೌಚಾಲಯ ನಿರ್ಮಾಣ. ಬೆಂಗಳೂರು ಕ್ಷೇಮಾಭಿವೃದ್ಧಿ ನಾಗರೀಕ ಸಂಘದಿಂದ ಆಗ್ರಹ. ಹಲವು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಸ್ಥಾಪಿಸಿದ ಪ್ರತಿಮೆಗೆ ಅವಮಾನ ಮಾಡುತ್ತಿರುವುದಕ್ಕೆ ಆಕ್ಷೇಪ.

Shyam.Bapat

ಇತ್ತೀಚಿನದು

Top Stories

//