ಹೋಮ್ » ವಿಡಿಯೋ » ರಾಜ್ಯ

ಶೋಕಿಗಾಗಿ ಸಿಎಂ ಗ್ರಾಮ ವಾಸ್ತವ್ಯ ಮಾಡೋದನ್ನು ಬಿಡಲಿ: ಕೆ.ಬಿ.ಚಂದ್ರಶೇಖರ್

ರಾಜ್ಯ11:48 AM June 11, 2019

K.R.ಪೇಟೆಯಲ್ಲಿ ನಿಲ್ಲದ ಕೈ- ಜೆಡಿಎಸ್ ನಾಯಕರ ಜಗಳ.ಲೋಕ ಸಮರದ ಚುನಾವಣೆ ಬಳಿಕ ತಾರಕ್ಕೇರಿದ ಕಾದಾಟ.ಸಿಎಂ ಗ್ರಾಮ ವಾಸ್ತವ್ಯವನ್ನು ಜರಿದ ಕೆ.ಬಿ.ಚಂದ್ರಶೇಖರ್.ಕೆ.ಬಿ.ಚಂದ್ರಶೇಖರ್, ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ.ಷೋಕಿಗಾಗಿ ಗ್ರಾಮ ವಾಸ್ತವ್ಯ ಮಾಡೋದು ಬಿಡಲಿ.ಮೊದಲು ಅಭಿವೃದ್ದಿ ಕಡೆ ಗಮನ ಹರಿಸುವಂತೆ ಆಗ್ರಹ.

Shyam.Bapat

ಇತ್ತೀಚಿನದು

Top Stories

//