ಹೋಮ್ » ವಿಡಿಯೋ » ರಾಜ್ಯ

ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಲು ಕೆಬಿ ಚಂದ್ರಶೇಖರ್​ಗೆ ಯೋಗ್ಯತೆ ಇಲ್ಲ: ನಾರಾಯಣಗೌಡ

ರಾಜ್ಯ13:05 PM June 11, 2019

ಕೆ.ಆರ್.ಪೇಟೆಯಲ್ಲಿ ನಿಲ್ಲದ ಕೈ JDS ನಾಯಕರ ವಾಕ್ಸಮರ. ಸಿ.ಎಂ. ಕುಮಾರಸ್ವಾಮಿಯ ಗ್ರಾಮ ವಾಸ್ತವ್ಯವನ್ನು ಜರಿದ ಕೆ.ಬಿ. ಚಂದ್ರಶೇಖರ್. ಷೋಕಿಗಾಗಿ ಗ್ರಾಮ ವಾಸ್ತವ್ಯ ಮಾಡೋದು ಬಿಟ್ಟು ಅಭಿವೃದ್ದಿ ಕಡೆ ಗಮನ ಹರಿಸುವಂತೆ ಮಾಜಿ ಶಾಸಕ ಆಗ್ರಹ

Shyam.Bapat

ಇತ್ತೀಚಿನದು Live TV

Top Stories