ಹೋಮ್ » ವಿಡಿಯೋ » ರಾಜ್ಯ

ಎಚ್ ವಿಶ್ವನಾಥ್ ಸಾಲ ತೀರಿಸಲು 28 ಕೋಟಿಗೆ ಬಿಜೆಪಿಗೆ ಸೇಲ್ ಆಗಿದ್ದಾರೆ; ಸಾ ರ

ರಾಜ್ಯ18:00 PM July 19, 2019

28 ಕೋಟಿ ರೂ. ಸಾಲ ಮಾಡಿಕೊಂಡಿರುವುದಾಗಿ ಮತ್ತು ಬಿಜೆಪಿಯವರು ಹಣದ ಆಮಿಷ ಒಡ್ಡಿರುವುದಾಗಿ ಎಚ್​ ವಿಶ್ವನಾಥ್​ ಅವರೇ ನನ್ನ ಬಳಿ ಹೇಳಿಕೊಂಡಿದ್ದರು. ಈ ಹಿಂದೆ ಕುದುರೆ ವ್ಯಾಪಾರದ ವಿರುದ್ಧ ಮಾತನಾಡಿದವರು, ಈಗ ಅವರೇ ಸೇಲ್​ ಆಗಿದ್ದಾರೆ - ಸಾ.ರಾ. ಮಹೇಶ್

Shyam.Bapat

ಇತ್ತೀಚಿನದು Live TV

Top Stories

//