ಹೋಮ್ » ವಿಡಿಯೋ » ರಾಜ್ಯ

ಮೈಸೂರು ದಸರಾ ಮ್ಯಾರಥಾನ್‌ಗೆ ಚಾಲನೆ ನೀಡಿದ ಸಚಿವ ವಿ.ಸೋಮಣ್ಣ

ರಾಜ್ಯ18:11 PM October 06, 2019

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2019.ದಸರಾ ಮ್ಯಾರಥಾನ್‌ಗೆ ಸಚಿವ ಸೋಮಣ್ಣರಿಂದ ಚಾಲನೆ.ಹಸಿರು ನಿಶಾನೆ ತೋರಿಸುವ ಮೂಲಕ ಮ್ಯಾರಥಾನ್‌ಗೆ ಚಾಲನೆ.ಮೈಸೂರಿನ ಚಾಮುಂಡಿ ಸ್ಟೇಡಿಯಂ ಬಳಿ ಮ್ಯಾರಥಾನ್‌ಗೆ ಚಾಲನೆ.ಸ್ಪರ್ಧಿಗಳ ಜೊತೆ ಯುವಕನಂತೆ ಓಡಿದ ಸಚಿವ ಸೋಮಣ್ಣ.ಸ್ವಲ್ಪ ದೂರ ಓಡಿ ಕ್ರೀಡಾಪಟುಗಳಿಗೆ ಸ್ಪೂರ್ತಿ ನೀಡಿದ ಸೋಮಣ್ಣ.ಕ್ರೀಡಾ‌ ಇಲಾಖೆಯಿಂದ ದಸರಾ ಮ್ಯಾರಥಾನ್ ಆಯೋಜನೆ.21ಕಿ.ಮೀ, 10ಕಿ.ಮೀ ಹಾಗೂ 5ಕಿ.ಮೀ ಮ್ಯಾರಥಾನ್ ಸ್ಪರ್ಧೆ.ಮಹಿಳೆಯರು ಮತ್ತು ಪುರುಷರಿಗೆ ಸ್ಪರ್ಧೆ.ಮೂರು ವರ್ಗಕ್ಕೂ ವಯೋಮಿತಿ ಇಲ್ಲ.ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಸ್ಪರ್ಧೆ.ಮ್ಯಾರಥಾನ್‌ನಲ್ಲಿ ಸಾವಿರಾರು ಕ್ರೀಡಾಪಟುಗಳು ಭಾಗಿ.

Shyam.Bapat

ಇತ್ತೀಚಿನದು

Top Stories

//