ಹೋಮ್ » ವಿಡಿಯೋ » ರಾಜ್ಯ

ಲಕ್ಷ್ಮಣ ಸವದಿಗೆ ಡಿಸಿಎಂ ಪಟ್ಟ; ಕೆಂಡಾಮಂಡಲರಾದ ಮಹಿಳಾ ಹೋರಾಟಗಾರ್ತಿಯರು

ರಾಜ್ಯ13:30 PM August 31, 2019

ಬೆಂಗಳೂರು (ಆಗಸ್ಟ್.31); ಕಳೆದ ಮಂಗಳವಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಲಕ್ಷ್ಮಣ ಸವದಿ ಅವರಿಗೆ ಅಚ್ಚರಿಯ ಬೆಳವಣಿಗೆಯಲ್ಲಿ ಡಿಸಿಎಂ ಸ್ಥಾನ ಒಲಿದು ಬಂದಿತ್ತು. ಆದರೆ, ಸದನದಲ್ಲೇ ನೀಲಿ ಚಿತ್ರ ವೀಕ್ಷಿಸಿದ ಅವರ ವಿರುದ್ಧ ಇದೀಗ ಮಹಿಳಾ ಹೋರಾಟಗಾರ್ತಿಯರು ತಿರುಗಿ ಬಿದ್ದಿದ್ದಾರೆ.

sangayya

ಇತ್ತೀಚಿನದು Live TV

Top Stories