ಹೋಮ್ » ವಿಡಿಯೋ » ರಾಜ್ಯ

ತುಂಗಭದ್ರಾ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿ ಕಾಯುವವರ ರಕ್ಷಣೆ; 600 ಕುರಿಗಳ ರಕ್ಷಣೆಗೆ ಪ್ರಯತ್ನ

ರಾಜ್ಯ12:55 PM October 23, 2019

ತುಂಗಭದ್ರಾ ನದಿ ಮಧ್ಯೆ ಸಿಲುಕಿದ್ದ ಐವರು ಕುರಿಗಾಹಿಗಳನ್ನು ರಕ್ಷಣೆ ಮಾಡಲಾಗಿದೆ. ನಡುಗಡ್ಡೆಯಲ್ಲಿ ಸಿಲುಕಿರುವ 600 ಕುರಿಗಳಿಗಾಗಿ ರಕ್ಷಣಾ ಕಾರ್ಯ ಮುಂದುವರೆದಿದೆ. ಶಿವಲಿಂಗ, ಮಲ್ಲಿ, ಹೇಮಣ್ಣ, ಬಸವರಾಜ, ಮಾರೇಶ ಎಂಬ ಕುರಿ ಕಾಯುವವರನ್ನು ರಕ್ಷಣೆ ಮಾಡಲಾಗಿದೆ.

sangayya

ಇತ್ತೀಚಿನದು

Top Stories

//