ಹೋಮ್ » ವಿಡಿಯೋ » ರಾಜ್ಯ

ಡಿಕೆ ಶಿವಕುಮಾರ್​ ಮನೆದೇವರು ಸುಳ್ಳು; ಆರ್​ ಅಶೋಕ್

ರಾಜ್ಯ12:07 PM July 23, 2019

Trust Vote: ಅತೃಪ್ತರಿಗೆ ಡಿ.ಕೆ. ಶಿವಕುಮಾರ್ ಧಮ್ಕಿ ಹಾಕೋ ಕೆಲ್ಸ ಮಾಡುತ್ತಿದ್ದಾರೆ. ಡಿಕೆಶಿ ಮನೆ ದೇವರೇ ಸುಳ್ಳು. ಸುಪ್ರೀಂ ಆದೇಶದವರೆಗೂ ಡಿಕೆಶಿ ಸುಳ್ಳು ಹೇಳೋದನ್ನು ಬಿಡಬೇಕು. ಇದಕ್ಕೆಲ್ಲ ಅತೃಪ್ತರು ಹೆದರುವ ಅಗತ್ಯ ವಿಲ್ಲ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಅಭಯ ನೀಡಿದ್ದಾರೆ.

sangayya

ಇತ್ತೀಚಿನದು Live TV