ಹೋಮ್ » ವಿಡಿಯೋ » ರಾಜ್ಯ

ಸಿಎಂ ಫೆವಿಕಾಲ್ ಹಾಕಿ ಕೂತಿರೋದ್ಯಾಕೆ?; ಸಿಟಿ ರವಿ

ರಾಜ್ಯ08:59 AM July 23, 2019

Trust Vote: ಈಗಾಗಲೇ ರಾಜೀನಾಮೆ ನೀಡಿದ 15 ಶಾಸಕರು ಸುಪ್ರೀಂಕೋರ್ಟ್​ಗೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ಈಗಾಗಲೇ ಮಧ್ಯಂತರ ಆದೇಶ ನೀಡಿದೆ. ಅವರನ್ನ ಬಲವಂತ ಮಾಡುವಂತಿಲ್ಲ ಎಂದು ಹೇಳಿದೆ. ಆದರೆ, ಕಾಂಗ್ರೆಸ್ ಅವರನ್ನು ಬೆದರಿಸುತ್ತಿದೆ. ಅತೃಪ್ತ ಶಾಸಕರಿಗೆ ಸುಪ್ರೀಂಕೋರ್ಟ್ ಆದೇಶ ಪರವಾಗಿದೆ. ಸುಪ್ರೀಂಕೋರ್ಟ್ ಅವರ ನೆರವಿಗೆ ನಿಂತಿದೆ. ನಾನು ಕುರ್ಚಿಗೆ ಅಂಟಿಕೊಂಡಿಲ್ಲ ಎಂದು ಹೇಳುತ್ತಿರುವ ಸಿಎಂ ಫೆವಿಕಾಲ್ ಹಾಕ್ಕೊಂಡು ಗಟ್ಟಿಯಾಗಿ ಕೂತಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.

sangayya

ಇತ್ತೀಚಿನದು

Top Stories

//