ಹೋಮ್ » ವಿಡಿಯೋ » ರಾಜ್ಯ

ಬಿಜೆಪಿ ನಾಯಕರು ಅತೃಪ್ತರ ಹಾದಿ ತಪ್ಪಿಸುತ್ತಿದ್ದಾರೆ; ಡಿಕೆ ಶಿವಕುಮಾರ್

ರಾಜ್ಯ08:52 AM July 23, 2019

Trust Vote: ನಮ್ಮ ಶಾಸಕಾಂಗ ಪಕ್ಷದ ಅತೃಪ್ತರಿಗೆ ವಿಪ್ ನೀಡಲು ಸ್ಪೀಕರ್ ಹೇಳಿದ್ದಾರೆ. ಬಿಜೆಪಿ ನಾಯಕರು ಅತೃಪ್ತ ಶಾಸಕರ ಹಾದಿ ತಪ್ಪಿಸುತ್ತಿದ್ದಾರೆ. ಸ್ಪೀಕರ್ ನಾಳೆ ಸಂಜೆ ವೇಳೆಗೆ ತಮ್ಮ ಕೆಲಸ ಮಾಡಲಿದ್ದಾರೆ. ಮುಂಬೈಗೆ ಹೋಗಿರುವ ನಮ್ಮ ಶಾಸಕರು ಇದನ್ನು ತಿಳಿದುಕೊಳ್ಳಲಿ. ನಮ್ಮ ಅತೃಪ್ತ ಶಾಸಕರು ತಮ್ಮ ಸ್ಥಾನ ಉಳಿಸಿಕೊಳ್ಳಲು ಇದು ಕೊನೆಯ ಅವಕಾಶ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

sangayya

ಇತ್ತೀಚಿನದು Live TV