ಹೋಮ್ » ವಿಡಿಯೋ » ರಾಜ್ಯ

ಲಾಠಿಯನ್ನೇ ಕೊಳಲನ್ನಾಗಿಸಿದ ಪೊಲೀಸ್ ಪೇದೆಯ ಪ್ರತಿಭೆಗೆ ಅಧಿಕಾರಿಗಳಿಂದ ಮೆಚ್ಚುಗೆ

ರಾಜ್ಯ14:35 PM May 29, 2019

ಅನಾಧಿ ಕಾಲದಿಂದಲೂ ಲಾಠಿಗೂ ಪೊಲೀಸರಿಗೂ ಅದೇನೋ ಒಂಥರಾ ಅವಿನಾಭಾವ ಸಂಬಂಧ. ಹಳ್ಳಿಗಾಡು ಪ್ರದೇಶಗಳಲ್ಲಿ ಲಾಠಿ ಇದ್ರೇನೆ ಆತ ಪೊಲೀಸ್​ ಎಂಬಂತೆಯೂ ಮಾತನಾಡುತ್ತಾರೆ. ಇನ್ನೂ ಉತ್ತರ ಕರ್ನಾಟಕದ ಕಡೆ “ಲಾಠಿ ಪೊಲೀಸಪ್ಪ” ಅನ್ನೋ ಗ್ರಾಮೀಣ ನಾಟಕ ತುಂಬಾನೆ ಫೇಮಸ್ಸು. ಆದರೆ, ಇಲ್ಲೊಬ್ಬ ಪೊಲೀಸಪ್ಪ ಕಿಡಿಗೇಡಿಗಳಿಗೆ ಲಾಠಿ ರುಚಿ ತೋರಿಸುವುದರ ಜೊತೆಗೆ ಲಾಠಿಯನ್ನೇ ಕೊಳಲು ಮಾಡಿ ಲಯಬದ್ಧವಾಗಿ ನುಡಿಸುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಅಲ್ಲದೆ ದಿನಬೆಳಗಾಗುವುದರೊಳಗಾಗಿ ಪ್ರಖ್ಯಾತಿಯ ಉತ್ತುಂಗಕ್ಕೂ ಏರಿದ್ದಾರೆ.

sangayya

ಇತ್ತೀಚಿನದು Live TV