ಹೋಮ್ » ವಿಡಿಯೋ » ರಾಜ್ಯ

ಡಿಕೆಶಿ, ಸಿದ್ದರಾಮಯ್ಯ ಅವರ ಟೀಕೆಗೆ ಮೀಸೆ ತಿರುವೋ ಮೂಲಕ ಉತ್ತರಿಸುತ್ತಿದ್ದೇನೆ; ಬಿಸಿ ಪಾಟೀಲ್

ರಾಜ್ಯ10:51 AM February 06, 2020

Cabinet Expansion Updates: ಬೆಂಗಳೂರು: ಡಿ.ಕೆ. ಶಿವಕುಮಾರ್​ ಹಾಗೂ ಸಿದ್ದರಾಮಯ್ಯನವರು ನಾವು ರಾಜಕೀಯವಾಗಿ ಸಮಾಧಿ ಸೇರಿದ್ಧೇವೆ ಎಂದು ಟೀಕಿಸಿದ್ದರು. ಆದರೆ, ನಾನು ಮೀಸೆ ತಿರುವುವ ಮೂಲಕ ಇವರ ಟೀಕೆಗೆ ಉತ್ತರ ನೀಡುತ್ತಿದ್ದೇನೆ. ಇದೀಗ ಇವರೇ ಹೇಳಿದ ಸಮಾಧಿಯಿಂದ ನಾವು ಎದ್ದು ಬಂದಿದ್ದೇವೆ. ಅವರು ಈಗ ಎಲ್ಲಿದ್ದಾರೆ ಬರೋಕೆ ಹೇಳಿ ಎಂದು ನೂತನ ಸಚಿವ ಬಿಸಿ ಪಾಟೀಲ್ ಕಿಡಿಕಾರಿದ್ದಾರೆ.

webtech_news18

ಇತ್ತೀಚಿನದು Live TV