ಹೋಮ್ » ವಿಡಿಯೋ » ರಾಜ್ಯ

ಕರ್ನಾಟಕ ರಾಜ್ಯಾದ್ಯಂತ ಒಂದೇ ವರ್ಷದಲ್ಲಿ ಏಡ್ಸ್ ರೋಗಕ್ಕೆ 4,185 ಬಲಿ

ರಾಜ್ಯ14:48 PM May 20, 2020

ಬೆಂಗಳೂರು: ಮಾರಕ ಏಡ್ಸ್ ಕಾಯಿಲೆಗೆ ಒಂದೇ ವರ್ಷದಲ್ಲಿ ರಾಜ್ಯದಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲೂ ಮರಣಮೃದಂಗವಾಗಿದೆ. 2018-19ರ ಸಾಲಿನ ವರ್ಷದಲ್ಲಿ 4,185 ಜನರು ಹೆಚ್ಐವಿ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ವರದಿಯಿಂದ ತಿಳಿದುಬಂದಿದೆ. ಬಾಗಲಕೋಟೆಯಲ್ಲಿ 721 ಮಂದಿ ಸಾವನ್ನಪ್ಪಿದ್ದು, ಇದು ರಾಜ್ಯದಲ್ಲೇ ಗರಿಷ್ಠವೆನಿಸಿದೆ.

webtech_news18

ಇತ್ತೀಚಿನದು Live TV

Top Stories