News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ... ಎಂದು ಹಾಡಿ ರಂಜಿಸಿದ ಎಂಟಿಬಿ ನಾಗರಾಜ್​

ರಾಜ್ಯ01:32 PM IST May 18, 2019

ಡ್ಯಾನ್ಸ್​ ಮಾಡುವ ಮೂಲಕ ಸುದ್ದಿಯಾಗಿದ್ದ ವಸತಿ ಸಚಿವ ಎಂ.ಟಿ.ಬಿ.ನಾಗರಾಜ್​ ಈಗ ಕಾಲೇಜು ವಾರ್ಷಿಕೋತ್ಸವದಲ್ಲಿ ಪೌರಾಣಿಕ ನಾಟಕದ ಹಾಡು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದ್ದಾರೆ. ಹೊಸಕೋಟೆ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ 'ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ...' ಎಂದು ಹಾಡಿದ್ದಾರೆ. ಗಂಟಲಿಗೆ ಆಪರೇಷನ್​ ಮಾಡಿಸಿಕೊಂಡಿದ್ದರೂ ನೀರು ಕುಡಿದು ಹಾಡು ಹೇಳಿ ರಂಜಿಸಿದರು.

sangayya

ಇತ್ತೀಚಿನದು Live TV