ಹೋಮ್ » ವಿಡಿಯೋ » ರಾಜ್ಯ

ಶೃಂಗೇರಿಯಲ್ಲಿ ಬೆಳಗ್ಗೆಯಿಂದ ಕಾಲಿಗೆ ಚಪ್ಪಲಿಯನ್ನೂ ಹಾಕದೆ ನಡೆದಾಡಿದ ಸಚಿವ ರೇವಣ್ಣ

ರಾಜ್ಯ19:37 PM March 14, 2019

ಶೃಂಗೇರಿಗೆ ಸಚಿವ ರೇವಣ್ಣ ಆಗಮನ.ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಲಿರೋ ರೇವಣ್ಣ.ಬೆಳಗ್ಗೆಯಿಂದ ಕಾಲಿಗೆ ಚಪ್ಪಲಿಯನ್ನೂ ಹಾಕದ ರೇವಣ್ಣ.ಮತ್ತೊಮ್ಮೆ ಚಿಕ್ಕಮಗಳೂರಿಗೆ ಬಂದು ಮಾತನಾಡ್ತೇನೆಂದ ಸಚಿವ.ಗುರುಗಳ ದರ್ಶನ ಪಡೆದು 8.30ಕ್ಕೆ ಹಾಸನಕ್ಕೆ ಹಿಂದಿರುಗಲಿರೋ ರೇವಣ್ಣ.

Shyam.Bapat

ಇತ್ತೀಚಿನದು

Top Stories

//