ಹೋಮ್ » ವಿಡಿಯೋ » ರಾಜ್ಯ

ಗಣರಾಜ್ಯೋತ್ಸವ ವೇದಿಕೆಯಲ್ಲಿ ಕನ್ನಡದ ಕತ್ತು ಹಿಸುಕಿದ ಸಚಿವ ಶ್ರೀರಾಮುಲು

ರಾಜ್ಯ14:06 PM January 27, 2020

ರಾಯಚೂರು (ಜ.26): 71ನೇ ಗಣರಾಜ್ಯೋತ್ಸವ ಭಾಷಣದ ವೇಳೆ ಸಚಿವ ಶ್ರೀರಾಮುಲು ಕನ್ನಡ ಪದಗಳನ್ನುತಪ್ಪು ತಪ್ಪಾಗಿ ಉಚ್ಛಾರಣೆ ಮಾಡಿ ಮತ್ತೆ ಟೀಕೆಗೆ ಒಳಗಾಗಿದ್ದಾರೆ. ಇಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀರಾಮುಲು, ಭಾಷಣದುದ್ದಕ್ಕೂ ಹಲವು ಕನ್ನಡ ಪದಗಳನ್ನುಸರಿಯಾಗಿ ಉಚ್ಛಾರಣೆ ಮಾಡಿಲ್ಲ.

webtech_news18

ಇತ್ತೀಚಿನದು Live TV
corona virus btn
corona virus btn
Loading