ಹೋಮ್ » ವಿಡಿಯೋ » ರಾಜ್ಯ

ಡಿಕೆಶಿ ಅಣ್ಣನವರೇ ಕ್ಷಮಿಸಿ; ಟ್ರಬಲ್ ಶೂಟರ್ ಬಳಿ ಕ್ಷಮೆಯಾಚಿಸಿದ ಸಚಿವ ಶ್ರೀರಾಮುಲು

ರಾಜ್ಯ15:52 PM September 03, 2019

ಬೆಂಗಳೂರು (ಸೆ.3): ಅಕ್ರಮ ಹಣ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಪಟ್ಟಿರುವ ಡಿಕೆ ಶಿವಕುಮಾರ್​ ಅವರು ಸೋಮವಾರ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದರು. ಈ ವೇಳೆ ‘ಉಪ್ಪು ತಿಂದವರು ನೀಡು ಕುಡಿಯಲೇ ಬೇಕು’ ಎನ್ನುವ ಶ್ರೀರಾಮುಲು ಮತ್ತು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಡಿಕೆಶಿ ಕಣ್ಣೀರಿಗೆ ಶ್ರೀರಾಮುಲು ಮನ ಕರಗಿದೆ. ಅವರು ಕಾಂಗ್ರೆಸ್​ ಟ್ರಬಲ್​ ಶೂಟರ್​ ಬಳಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.

sangayya

ಇತ್ತೀಚಿನದು Live TV

Top Stories