ಹೋಮ್ » ವಿಡಿಯೋ » ರಾಜ್ಯ

ಸುಮಲತಾಗೆ ನನ್ನ ಬೆಂಬಲ ಇದ್ದೇ ಇದೆ; ಗೃಹ ಸಚಿವ ಎಂ.ಬಿ.ಪಾಟೀಲ್​

ರಾಜ್ಯ13:58 PM February 05, 2019

ಸುಮಲತಾ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಹ ಇದ್ದಾರೆ. ಅವರು ನಮ್ಮ ಸಹೋದರಿ ಎಂದು ಧಾರವಾಡದಲ್ಲಿ ಗೃಹಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ಅಂಬರೀಶ್​​ ಹೋದ ಬಳಿಕ ಅವರ ಕುಟುಂಬದವರು ರಾಜಕೀಯಕ್ಕೆ ಬರಬೇಕು ಅಂತಾ ಜನರ ಒತ್ತಾಯವಿದೆ. ಅವರು ಮುಂದೆ ಬಂದರೆ ನಮ್ಮ ಪಕ್ಷ ಬೆಂಬಲ ಕೊಡಲಿದೆ. ನನ್ನ ಸಂಪೂರ್ಣ ಬೆಂಬಲ ಸುಮಲತಾಗೆ ಇದ್ದೇ ಇದೆ. ಯಾಕೆಂದರೆ ಅಂಬರೀಶ ನನ್ನ ಆತ್ಮೀಯ ‌ಸ್ನೇಹಿತ ಎಂದು ಹೇಳಿದರು.

sangayya

ಇತ್ತೀಚಿನದು Live TV

Top Stories