News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯರ ಅನುಪಸ್ಥಿತಿಯಾದರೆ ರಾಜ್ಯದ ಮೈತ್ರಿ ಸರ್ಕಾರ ಪತನ ಖಚಿತ: ಶಿವಣ್ಣ

ರಾಜ್ಯ04:00 PM IST Jun 14, 2019

ಮಳವಳ್ಳಿಯಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ದಡದಪುರ ಶಿವಣ್ಣ ಹೇಳಿಕೆ.ಸಿದ್ದರಾಮಯ್ಯರನ್ನ ಸಮನ್ವಯ ಸಮಿತಿಯಿಂದ ಕೆಳಗಿಸೋದು ಸತ್ಯಕ್ಕೆ ದೂರವಾದ ವಿಚಾರ.ಇದು ಕೇವಲ ಮಾಧ್ಯಮಗಳ ಸೃಷ್ಟಿ ಅಷ್ಟೇ.ಸಿದ್ದರಾಮಯ್ಯರ ಅನುಪಸ್ಥಿತಿ ಆದ್ರೆ ರಾಜ್ಯದ ಮೈತ್ರಿ ಸರ್ಕಾರವಿರಲ್ಲ.ಸಿದ್ದರಾಮಯ್ಯ ,ರಾಹುಲ್ ಗಾಂಧಿ ಹಾಗೂ ಶಾಸಕರು ತೀರ್ಮಾನ ಮಾಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದಾರೆ.ಸಮ್ಮಿಶ್ರ ಸರ್ಕಾರದ ಅಭದ್ರತೆಗೆ ಯಾರೂ ಪ್ರಯತ್ನ ಮಾಡಲ್ಲ.ಈ ರಾಜ್ಯದ ಆರು ಕೋಟಿ ಜನರ ಮನದಾಳದಲ್ಲಿ ಯಶಸ್ವಿ ಕೆಲಸಗಳ ಮೂಲಕ ಅಜರಾಮರರಾಗಿದ್ದಾರೆ.

Shyam.Bapat

ಇತ್ತೀಚಿನದು Live TV