ಹೋಮ್ » ವಿಡಿಯೋ » ರಾಜ್ಯ

ಎಲ್ಲ ರಾಜ್ಯಗಳ ಸಿಎಂಗಳಿಗೆ ನಿಖಿಲ್ ಮದುವೆಗೆ ಆಹ್ವಾನ: ಹೆಚ್​ಡಿ ಕುಮಾರಸ್ವಾಮಿ

ರಾಜ್ಯ12:38 PM February 26, 2020

ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಕಲ್ಯಾಣಕ್ಕೆ ದಿನಗಣನೆ ಶುರುವಾಗಿದೆ. ಪದ್ಮನಾಭ ನಗರದ ದೇವೇಗೌಡರ ಮನೆಯಲ್ಲಿ ಲಗ್ನ ಪತ್ರಿಕೆ ಪೂಜೆ ನೆರವೇರಿದೆ. ದೇವರ ಮುಂದೆ ಲಗ್ನಪತ್ರಿಕೆ ಇಟ್ಟು ಪೂಜೆ ದೇವೇಗೌಡರ ಕುಟುಂಬ ಪೂಜೆ ಮಾಡಿದೆ.

webtech_news18

ಇತ್ತೀಚಿನದು Live TV
corona virus btn
corona virus btn
Loading