ಹೋಮ್ » ವಿಡಿಯೋ » ರಾಜ್ಯ

ರೈತರ ಆಕ್ಷೇಪಕ್ಕೆ ಸಿಟ್ಟಿಗೆದ್ದ ಮಾಜಿ ಸಚಿವ ಹೆಚ್​ಡಿ ರೇವಣ್ಣ

ರಾಜ್ಯ12:03 PM September 14, 2019

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಭೇಟಿ ಕೊಟ್ಟಿದ್ರು.. ಈ ವೇಳೆ ರೈತರಿಗೆ ಟಾರ್ಪಲ್ ವಿತರಣೆ ಸರಿಯಾಗಿ ಮಾಡ್ತಿಲ್ಲ ಅಂತ ಅಧಿಕಾರಿಗಳಿಗೆ ಕ್ಲಾಸ್ ತಗೊಂಡ್ರು.. ರೇವಣ್ಣ ಆಕ್ರೋಶ ಪರಿ ಹೇಗಿತ್ತು ಒಮ್ಮೆ ನೋಡಿ.

sangayya

ಇತ್ತೀಚಿನದು

Top Stories

//