ಹೋಮ್ » ವಿಡಿಯೋ » ರಾಜ್ಯ

ದಲಿತನೆಂಬ ಕಾರಣಕ್ಕೆ ಸಂಸದ ನಾರಾಯಣ ಸ್ವಾಮಿಗೆ ಗ್ರಾಮ ಪ್ರವೇಶದಿಂದ ನಿರ್ಬಂಧ

ರಾಜ್ಯ12:08 PM September 17, 2019

ಬೆಂಗಳೂರು(ಸೆ. 17): ಚಿತ್ರದುರ್ಗದ ಬಿಜೆಪಿ ಸಂಸದ ಎ. ನಾರಾಯಣಸ್ವಾಮಿ ಅವರನ್ನು ದಲಿತನೆಂಬ ಕಾರಣಕ್ಕೆ ಗ್ರಾಮಕ್ಕೆ ಪ್ರವೇಶ ಮಾಡದಂತೆ ನಿರ್ಬಂಧಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಿನ್ನೆ ಸಂಜೆ ನಡೆದಿದೆ. ಪಾವಗಡದ ಗೊಲ್ಲರಹಟ್ಟಿಯಲ್ಲಿ ನಿರ್ವಸತಿಗರಿಗೆ ಮನೆ ನಿರ್ಮಾಣ ಮಾಡುವ ಸಂಬಂಧ ಭೇಟಿ ನೀಡಿದ್ದ ದಲಿತ ಸಂಸದನಿಗೆ ಗ್ರಾಮಸ್ಥರು ಊರು ಹೊರಗೇ ನಿಲ್ಲಿಸಿದ ಅಮಾನವೀಯ ಘಟನೆ ಇದಾಗಿದೆ. ಜಾತಿ ವ್ಯವಸ್ಥೆಯ ಕರಾಳ ಮುಖಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ.

sangayya

ಇತ್ತೀಚಿನದು Live TV
corona virus btn
corona virus btn
Loading