ಹೋಮ್ » ವಿಡಿಯೋ » ರಾಜ್ಯ

ಜಾರಕಿಹೊಳಿ ಬ್ರದರ್ಸ್​ಗೆ ನಮ್ಮ ಬೆಂಬಲ ಎಂದ ಮಹೇಶ್​ ಕುಮಟಳ್ಳಿ

ರಾಜ್ಯ10:56 AM January 25, 2019

ಕಾಂಗ್ರೆಸ್​ ನಾಯಕರಾದ ರಮೇಶ್​ ಜಾರಕಿಹೊಳಿ ಮತ್ತು ಸತೀಶ್​ ಜಾರಕಿಹೊಳಿ ನಮ್ಮ ನಾಯಕರು. ನಮ್ಮ ಬೆಂಬಲ ಸದಾ ಅವರಿಗೆ ಇರುತ್ತದೆ. ಮಾಧ್ಯಮಗಳಲ್ಲಿ ಹರಡುತ್ತಿರುವ ಸುದ್ದಿಗಳಿಗೆ ಕಿವಿಗೊಡಬೇಡಿ. ರಾಜಕೀಯ ಎಂದಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಜಗಳವೇ ಇಲ್ಲ ಎಂದು ನಾನೇನೂ ಹೇಳುತ್ತಿಲ್ಲ. ಆದರೆ, ಅದನ್ನು ನಮ್ಮೊಳಗೇ ಬಗೆಹರಿಸಿಕೊಳ್ಳುತ್ತೇವೆ ಎಂದು ಶಾಸಕ ಮಹೇಶ್​ ಕುಮಟಳ್ಳಿ ಹೇಳಿದ್ದಾರೆ.

sangayya

ಇತ್ತೀಚಿನದು Live TV
 • India
 • World

India

 • Active Cases

  6,039

 • Total Confirmed

  6,761

 • Cured/Discharged

  515

 • Total DEATHS

  206

Data Source: Ministry of Health and Family Welfare, India
Hospitals & Testing centres

World

 • Active Cases

  1,205,178

 • Total Confirmed

  1,680,527

  +76,875
 • Cured/Discharged

  373,587

 • Total DEATHS

  101,762

  +6,070
Data Source: Johns Hopkins University, U.S. (www.jhu.edu)
Hospitals & Testing centres