ಹೋಮ್ » ವಿಡಿಯೋ » ರಾಜ್ಯ

ಉತ್ತರ ಕರ್ನಾಟಕಕ್ಕಿಲ್ಲ ನೆರೆ ಪರಿಹಾರ; ಬಿಜೆಪಿ ವಿರುದ್ಧ ಬೆಳಗಾವಿಯಲ್ಲಿ ಗುಡುಗಿದ ಕಾಂಗ್ರೆಸ್​

ರಾಜ್ಯ17:52 PM September 24, 2019

ಉತ್ತರ ಕರ್ನಾಟಕ ಭಾಗವನ್ನು ಪ್ರವಾಹ ಅಪ್ಪಳಿಸಿ 50 ದಿನಗಳಾಗಿವೆ. ಪ್ರವಾಹದಿಂದಾಗಿ 1 ಲಕ್ಷ ಕೋಟಿಗೂ ಅಧಿಕ ಆಸ್ತಿ ಪಾಸ್ತಿ ನಷ್ಟವಾಗಿದೆ. ಜನ ಬದುಕನ್ನೇ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆದರೆ, ಈವರೆಗೆ ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಸಹ ಪರಿಹಾರ ಬಂದಿಲ್ಲ. ಬಿಜೆಪಿ ನಾಯಕರ ಈ ನಡೆಯನ್ನು ವಿರೋಧಿಸಿರುವ ಕಾಂಗ್ರೆಸ್​ ನಾಯಕರು ಇಂದು ಬೆಳಗಾವಿಯಲ್ಲಿ ಸಮಾವೇಶ ನಡೆಸಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.‘

sangayya

ಇತ್ತೀಚಿನದು

Top Stories

//