ಹೋಮ್ » ವಿಡಿಯೋ » ರಾಜ್ಯ

ರೆಸಾರ್ಟ್​ಗೆ ಕಾಂಗ್ರೆಸ್​ ನಾಯಕರು

ರಾಜ್ಯ21:16 PM January 18, 2019

ಕಾಂಗ್ರೆಸ್​ನ ಅತೃಪ್ತರಿಗೆ ಗಾಳ ಹಾಕುತ್ತಲೇ ಇದ್ದ ಭಾರತೀಯ ಜನತಾ ಪಕ್ಷಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಅನಿರೀಕ್ಷಿತ ಶಾಕ್ ಕೊಟ್ಟಿರುವುದು ತಿಳಿದುಬಂದಿದೆ. ಬಿಜೆಪಿಯು ಕಾಂಗ್ರೆಸ್​ನ ಈ ಸಿಎಲ್​ಪಿ ಸಭೆಯನ್ನು ನಿರೀಕ್ಷಿಸಿರಲಿಲ್ಲ. ಅದರಲ್ಲೂ ವಿಪ್ ಜಾರಿ ಮಾಡಿದ್ದು ಅಚ್ಚರಿ ಮೂಡಿಸಿತ್ತು. ಬಿಜೆಪಿಯ ಗಾಯದ ಮೇಲೆ ಬರೆ ಎಳೆಯುವಂತೆ ಕಾಂಗ್ರೆಸ್ ಪಕ್ಷವು ಸಿಎಲ್​ಪಿ ಸಭೆಯಿಂದ ನೇರವಾಗಿ ಸಚಿವ ಜಮೀರ್ ಅಹಮ್ಮದ್ ಮಾಲೀಕತ್ವದ ಬಸ್​ನಲ್ಲಿ ಎಲ್ಲಾ ಶಾಸಕರನ್ನೂ ರೆಸಾರ್ಟ್​ಗೆ ಕರೆದೊಯ್ಯಲಾಗಿದೆ

sangayya

ಇತ್ತೀಚಿನದು

Top Stories

//