ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಗೆ ಸಂಕ್ರಾಂತಿ ಕ್ರಾಂತಿ ಆಗಲಿಲ್ಲ, ಭ್ರಾಂತಿ ಆಗಿದೆ: ಹೆಚ್.ಕೆ.ಪಾಟೀಲ್

ರಾಜ್ಯ18:09 PM January 19, 2019

ಊಟಕ್ಕೆ ಸೇರೋಣ ಅಂತ ಮಾತನಾಡಿಕೊಂಡಿದ್ದೆವು, ಊಟಕ್ಕೆ ಸೇರ್ತಿದ್ದೇವೆ - ಹೆಚ್.ಕೆ.ಪಾಟೀಲ್, ಬಿಜೆಪಿಗೆ ಸಂಕ್ರಾಂತಿ ಕ್ರಾಂತಿ ಆಗಲಿಲ್ಲ, ಭ್ರಾಂತಿ ಆಗಿದೆ, ಅರಾಜಕತೆಯಾಗುವಂತೆ ಯಾವುದೇ ಪಕ್ಷ ಮಾಡಬಾರದು, ಇಂಥ ಕೆಲಸಕ್ಕೆ ಕೈ ಹಾಕುವುದು ಜನ ವಿರೋಧಿ ನಿಲುವು, ನಾವು ಗಟ್ಟಿಯಾಗಿದ್ದೇವೆ, ನಮ್ಮ ತಾಕತ್ತು ತೋರಿಸಿದ್ದೇವೆ. ವಿಧಾನಸೌಧದಲ್ಲೇ ನಮ್ಮ ತಾಕತ್ತು ಪ್ರೂವ್ ಮಾಡಿದ್ದೇವೆ, ಸರ್ಕಾರ ಕೆಲಸ ಮಾಡಲು ವಿಪಕ್ಷಗಳು ಸಹಕರಿಸಬೇಕು,ರಾಜಕೀಯ ಮೌಲ್ಯಗಳನ್ನೆಲ್ಲ ಗಾಳಿಗೆ ತೂರಿದ್ದಾರೆ, ದೇಶದ ಯಜಮಾನಿಕೆಯಲ್ಲಿರುವರಿಂದಲೇ ಸಹಕಾರ, ಜನರ ಆಕ್ರೋಶವೇ ಇದಕ್ಕೆಲ್ಲ ಉತ್ತರ ಕೊಡುತ್ತದೆ, ಈಗಲ್ಟನ್ ರೆಸಾರ್ಟ್ ಬಳಿ ಹೆಚ್.ಕೆ.ಪಾಟೀಲ್ ಹೇಳಿಕೆ

sangayya

ಇತ್ತೀಚಿನದು Live TV

Top Stories