ಹೋಮ್ » ವಿಡಿಯೋ » ರಾಜ್ಯ

ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ನಿರೀಕ್ಷೆಯಷ್ಟು ಕೆಲಸವಾಗ್ತಿಲ್ಲ; ಉಮೇಶ್​ ಜಾಧವ್

ರಾಜ್ಯ11:09 AM January 25, 2019

ನಾನು ಆಪರೇಷನ್​ ಕಮಲಕ್ಕೆ ಒಳಗಾಗಿಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ಫಿಸಿಯೋಥೆರಪಿಗೆ ಹೋಗಿದ್ದೆ. ಹಾಗಾಗಿ, ಸಿಎಲ್​ಪಿ ಸಭೆಗೆ ಹೋಗಲು ಆಗಲಿಲ್ಲ. ಕಾಂಗ್ರೆಸ್​ ಬಿಡಲು ನನ್ನನ್ನು ಯಾರೂ ಪ್ರಚೋದಿಸಿಲ್ಲ. ನಾನು ಡಾಕ್ಟರ್​ ಇದ್ದೀನಿ, ನನಗೂ ಬೇರೆಯವರ ಬಾಡಿ ಲಾಂಗ್ವೇಜ್​ ಗೊತ್ತಾಗುತ್ತದೆ. ಯಾರೋ ಏನೋ ಹೇಳಿ ಪ್ರಚೋದನೆ ಮಾಡಿದ ಮಾತ್ರಕ್ಕೆ ನಾನು ಪಕ್ಷ ಬಿಡುವವನಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ನಿರೀಕ್ಷೆಯಷ್ಟು ಕೆಲಸವಾಗುತ್ತಿಲ್ಲ ಎಂಬ ಅಸಮಾಧಾನ ನಮಗಿದೆ. ನಮ್ಮ ಕ್ಷೇತ್ರದಲ್ಲಿ ಏನೂ ಕೆಲಸ ಮಾಡಲು ಆಗುತ್ತಿಲ್ಲ. ಇನ್ನು ನಾಲ್ಕೈದು ವರ್ಷವಾದರೆ ಮುದುಕರಾಗುತ್ತೇವೆ. ಆಮೇಲೆ ಜನರ ಸೇವೆ ಮಾಡಲು ಸಾಧ್ಯವಾ? ಎಂದು ಕಾಂಗ್ರೆಸ್​ ಶಾಸಕ ಉಮೇಶ್​ ಜಾಧವ್​ ಬೇಸರ ವ್ಯಕ್ತಪಡಿಸಿದ್ದಾರೆ.

sangayya

ಇತ್ತೀಚಿನದು Live TV

Top Stories