ಹೋಮ್ » ವಿಡಿಯೋ » ರಾಜ್ಯ

ಎಮ್ಮೆ, ಕೋಣಗಳಿಂದ ಗುದ್ದಿಸ್ಕೊಂಡ ಮೇಲೆ ಇಲ್ಲಿ ಬಂದು ನಿಂತ್ಕೋ; ರೇಣುಕಾಚಾರ್ಯಗೆ ಮಾತಲ್ಲೇ ತಿವಿದ ಸಿಎಂ

ರಾಜ್ಯ15:42 PM November 06, 2019

ಗೂಳಿಯಿಂದ ಗುಮ್ಮಿಸ್ಕೊಂಡ ಬಿಜೆಪಿಯ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯಗೆ ಸಿಎಂ ಬಿಎಸ್ವೈ ಮಾತಿನಲ್ಲೇ ಗುಮ್ಮಿದ್ದಾರೆ. ವಿಧಾನಸೌಧದಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಸಿಎಂ ಬಿಎಸ್ವೈ ಮಾತಾಡ್ತಿರಬೇಕಾದ್ರೆ ಅಲ್ಲಿಗೆ ರೇಣುಕಾಚಾರ್ಯ ಬಂದು ನಿಂತ್ರು. ಈ ವೇಳೆ ಸಿಟ್ಟಾದ ಸಿಎಂ, ಇವನೇನೋ.. ಮಧ್ಯದಲ್ಲಿ ಬಂದ್ ಹಿಡ್ಕೊಂಡ್ ನಿಂತವ್ನಲ್ಲಾ, ಹೋಗಿ ಅಲ್ಲಿ.. ಕೋಣ, ಎಮ್ಮೆಗಳ ಕೈಲಿ ಗುದ್ದಿಸ್ಕೋ, ಆಮೇಲೆ ಇಲ್ ಬಂದ್ ನಿಂತ್ಕೋ ಅಂತ ಮಾತಲ್ಲೇ ಗುಮ್ಮಿದ್ರು..

sangayya

ಇತ್ತೀಚಿನದು

Top Stories

//