ಹೋಮ್ » ವಿಡಿಯೋ » ರಾಜ್ಯ

ನಾನೆಲ್ಲಿ ಕೋಪ ಮಾಡ್ಕೊಂಡಿದ್ದೀನಿ? ಸಿಟ್ಟು ಮಾಡ್ಕೊಂಡಿರೋದು ನೀನು!: ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ

ರಾಜ್ಯ16:25 PM September 10, 2019

ಮಹದಾಯಿ ಸಮಸ್ಯೆ ಆದಷ್ಟು ಬೇಗ ಇತ್ಯರ್ಥ ಮಾಡಲಾಗುವುದು. ಈ ಬಗ್ಗೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ಮಾಡುತ್ತೇವೆ. ಈಗಾಗಲೇ ಮಹಾರಾಷ್ಟ್ರ ಸಿಎಂ ಭೇಟಿ ಮಾಡಿದ್ದು, ಗೋವಾ ಸಿಎಂ ಜತೆಗೆ ಭೇಟಿಗೆ ಸಮಯ ಕೇಳಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದಾರೆ.

sangayya

ಇತ್ತೀಚಿನದು Live TV