ಹೋಮ್ » ವಿಡಿಯೋ » ರಾಜ್ಯ

ಕರ್ನಾಟಕ ಚಲನಚಿತ್ರ ಸಂಘಕ್ಕೊಂದು ಹೊಸ ಕಟ್ಟಡ

ಮನರಂಜನೆ11:51 AM IST Feb 09, 2018

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘಕ್ಕಾಗಿ ಚಾಮರಾಜಪೇಟೆಯಲ್ಲೊಂದು ಅತ್ಯಾಧುನಿಕ ಕಟ್ಟಡ ನಿರ್ಮಾಣಗೊಂಡಿದೆ. ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಟ್ಡದ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್, ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಪಾಲ್ಗೊಂಡಿದ್ದರು. ಇನ್ನು ಇದೇ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಕನ್ನಡ ಚಿತ್ರಗಳ ಪ್ರೀಮಿಯರ್ ಪ್ರದರ್ಶನದ ವ್ಯವಸ್ಥೆಗಾಗಿ ವಿಶೇಷ ಥಿಯೇಟರ್ ಕೂಡ ಇದ್ದು, ಇದರಲ್ಲಿ ಕನ್ನಡ ಚಿತ್ರರಂಗಕ್ಕಾಗಿ ಶ್ರಮಿಸಿರುವ ನಿರ್ಮಾಪಕರು, ನಿರ್ದೇಶಕರು, ಹಾಗೂ ಕಲಾವಿದರ ವಿಡಿಯೋಗಳನ್ನು ಪ್ರದರ್ಶಿಸಿ ನೆಪಿಸಿಕೊಳ್ಳಲಾಯಿತು.

webtech_news18

ಇತ್ತೀಚಿನದು Live TV