ಹೋಮ್ » ವಿಡಿಯೋ » ರಾಜ್ಯ

ರಾವಣರೇ ತುಂಬಿರುವ ಕಾಂಗ್ರೆಸ್​ನಿಂದ ಗಾಂಧೀಜಿಯ ರಾಮರಾಜ್ಯದ ಕನಸು ನನಸಾಗದು; ನಳಿನ್ ಕುಮಾರ್ ಕಟೀಲ್

ರಾಜ್ಯ15:03 PM September 09, 2019

ಮಹಾತ್ಮ ಗಾಂಧಿ ಕಂಡಿದ್ದು ರಾಮರಾಜ್ಯದ ಕನಸು. ಆದರೆ, ಎಲ್ಲರ ಮನೆಯಲ್ಲೂ ರಾವಣರೇ ಹುಟ್ಟುತ್ತಿದ್ದಾರೆ. ಅದಕ್ಕಾಗೇ ಮನೆಮನೆಯಲ್ಲೂ ರಾಮ ಹುಟ್ಟಬೇಕಿದೆ. ಕಾಂಗ್ರೆಸ್​ನಲ್ಲಿ ರಾವಣರೇ ಹುಟ್ಟುತ್ತಾರೆ ಎಂದು ಗಾಂಧೀಜಿಗೂ ಗೊತ್ತಿತ್ತು. ಗಾಂಧಿಯ ರಾಮರಾಜ್ಯ ಎಂದರೆ ನಿಜವಾದ ಪ್ರಜಾಪ್ರಭುತ್ವ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//