ಹೋಮ್ » ವಿಡಿಯೋ » ರಾಜ್ಯ

ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ; ಪಕ್ಷದ ಸಂಘಟನೆಗಾಗಿ 36 ಜಿಲ್ಲೆಗಳಾಗಿ ವಿಭಜಿಸಿಕೊಂಡಿದ್ದೇವೆ - ಕಟೀಲ್

ರಾಜ್ಯ20:53 PM October 17, 2019

ರಾಯಚೂರು: ರಾಜ್ಯದಲ್ಲಿ ಒಟ್ಟು 30 ಜಿಲ್ಲೆಗಳಿವೆ. ಆದರೆ, ಪಕ್ಷದ ಸಂಘಟನೆಯ ದೃಷ್ಟಿಯಿಂದ 36 ಜಿಲ್ಲೆಗಳಾಗಿ ವಿಭಜಿಸಿಕೊಂಡಿದ್ದೇವೆ. ಇದು ಪಕ್ಷದ ಸಂಘಟನೆ ಮತ್ತು ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತದೆ ಎಂಬುದು ನಳಿನ್ ಕುಮಾರ್ ಕಟೀಲ್ ಅವರ ವಾದವಾಗಿದೆ.

sangayya

ಇತ್ತೀಚಿನದು Live TV