ಹೋಮ್ » ವಿಡಿಯೋ » ರಾಜ್ಯ

ಚಿಕಿತ್ಸೆಗಾಗಿ ರೋಗಿಗಳು ನರಳಾಟ; ಪೊಲೀಸರಿಗೆ ಶರಣಾದ ಕರವೇ

ರಾಜ್ಯ13:08 PM November 08, 2019

ಬೆಂಗಳೂರು(ನ.08): ಮಿಂಟೊ ಆಸ್ಪತ್ರೆ ಕರ್ತವ್ಯನಿರತ ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಕಾರ್ಯಕರ್ತರು ಹಲ್ಲೆ ನಡೆಸಿದ್ದರು ಎನ್ನಲಾದ ಪ್ರಕರಣ ತಾರಕಕ್ಕೇರಿದೆ. ತಮ್ಮ ಮೇಲಿನ ಹಲ್ಲೆ ಖಂಡಿಸಿ ಶುಕ್ರವಾರ(ಇಂದು) ರಾಜ್ಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ(ಒಪಿಡಿ) ಸ್ಥಗಿತಗೊಳಿಸಿ ವೈದ್ಯರು ಪ್ರತಿಭಟನೆ ಮುಂದುವರೆಸಿದ್ದಾರೆ. ಈ ವೈದ್ಯರ ಪ್ರತಿಭಟನೆಯೂ 7ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ರೋಗಿಗಳ ಹಿತಕ್ಕಾಗಿ ಪೊಲೀಸರ ಮುಂದೆ ಕರವೇ ಕಾರ್ಯಕರ್ತರು ಶರಣಾಗಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನ್ಯೂಸ್​​-18 ಕನ್ನಡಕ್ಕೆ ತಿಳಿದು ಬಂದಿದೆ.

sangayya

ಇತ್ತೀಚಿನದು Live TV
corona virus btn
corona virus btn
Loading