ಹೋಮ್ » ವಿಡಿಯೋ » ರಾಜ್ಯ

ನನ್ನ ಬಂಧನವಾದರೂ ಬಡವರ ಪರ ಹೋರಾಟ ಮುಂದುವರೆಸುತ್ತೇನೆ: ಅಶ್ವಿನಿ ಗೌಡ

ರಾಜ್ಯ12:45 PM November 08, 2019

ಬೆಂಗಳೂರು(ನ.08): ನನ್ನನ್ನು ಯಾಕೇ ಟಾರ್ಗೆಟ್ ಮಾಡಿದ್ದಾರೆ ಎಂದು ಗೊತ್ತಿಲ್ಲ. ನಾವು ಬಡವರ ಪರ ಸದಾ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನಾಳೆ ವೈದ್ಯರ ಮುಷ್ಕರಕ್ಕೆ ಹೆದರಿ ನಾವು ಶರಣಾಗುತ್ತಿಲ್ಲ. ಬಡವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಶರಣಾಗುತ್ತಿದ್ದೇವೆ. ನಾವು ಬಂಧನವಾದರೂ ಬಡವರ ಪರ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಕರವೇ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅಶ್ವಿನಿ ಗೌಡ ತಿಳಿಸಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading