ಹೋಮ್ » ವಿಡಿಯೋ » ರಾಜ್ಯ

ಕೋಲಾರದಲ್ಲಿ ವಿಶ್ವವಿಖ್ಯಾತ ಕರಗೋತ್ಸವ

ರಾಜ್ಯ22:57 PM April 19, 2019

ಕೋಲಾರದಲ್ಲಿ ಐತಿಹಾಸಿಕ ಹೂವಿನ ಕರಗೋತ್ಸವ, ಕಠಾರಿಪಾಳ್ಯದ ಧರ್ಮರಾಯ ಸ್ವಾಮಿ ದೇಗುಲದಲ್ಲಿ ಹೂವಿನ ಕರಗ, ಕರಗ ಹೊತ್ತು ಕರಗ ಪೂಜಾರಿ ನಾಗರಾಜ್ ನೃತ್ಯ, ಕಠಾರಿಪಾಳ್ಯ ದೇಗುಲ, ಹಾಗು ಡೂಂಲೈಟ್ ವೃತ್ತದಲ್ಲಿ ನೃತ್ಯ, ಬೆಂಗಳೂರು ಕರಗದಷ್ಟೆ ಮಹತ್ವ ಹೊಂಡಿರುವ ಕೋಲಾರ ಹೂವಿನ ಕರಗ, ಸಾವಿರಾರು ಜನರಿಂದ ಹೂವಿನ ಕರಗ ವೀಕ್ಷಣೆ, ಕರಗ ಸಂಚರಿಸುವ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್,

Shyam.Bapat

ಇತ್ತೀಚಿನದು Live TV