ಹೋಮ್ » ವಿಡಿಯೋ » ರಾಜ್ಯ

ಡಾ. ರಾಜ್​ ಹಾಡಿದ ಎವರ್​ ಗ್ರೀನ್​ ಹಾಡನ್ನು ಹಾಡಿದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್​

ಕ್ರೀಡೆ12:42 PM May 10, 2019

ಈಗ ಐಪಿಎಲ್​ಗೆ ಕಮೆಂಟ್ರಿ ಮಾಡ್ತಿರೋ ಭಾರತ ಕ್ರಿಕೆಟ್​ ತಂಡದ ಮಾಜಿ ಮಧ್ಯಮ ವೇಗಿ ವೆಂಕಟೇಶ್​ ಪ್ರಸಾದ್​ ಸುಶ್ರಾವ್ಯವಾಗಿ ಹಾಡನ್ನೂ ಹಾಡುತ್ತಾರೆ. ಸದ್ಯ ಅವರು​ ಹಾಡಿರುವ ಹಾಡಿನ ವಿಡಿಯೋವನ್ನು ಮಾಜಿ ಕ್ರಿಕೆಟಿಗರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್​ ಮಾಡುತ್ತಿದ್ದು, ವೈರಲ್​ ಆಗುತ್ತಿದೆ. ಇದು ಮೊನ್ನೆ ಅಂದರೆ ಮೇ.8ರಂದು ನಡೆದ ಐಪಿಎಲ್​ ಪಂದ್ಯದ ಕಮೆಂಟ್ರಿ ರೂಮ್​ನಲ್ಲಿ ಹಾಡಿದ ಹಾಡು. ರೆಬೆಲ್​ ಸ್ಟಾರ್​ ಅಂಬಿ ಹಾಗೂ ಮಾಲಾಶ್ರೀ ಅಭಿನಯದ ಹೃದಯ ಹಾಡಿತು ಚಿತ್ರದಲ್ಲಿ ಡಾ. ರಾಜ್​ ಹಾಡಿರುವ ನಲಿಯುತಾ ಹೃದಯ ಹಾಡಿತು ಹಾಡನು ಸಾಂಗ್​ ಅನ್ನು ವೆಂಕಟೇಶ್​ ಹಾಡಿದ್ದಾರೆ. ()

Anitha E

ಇತ್ತೀಚಿನದು

Top Stories

//