ಬಾಗಲಕೋಟೆ: ರಾಜ್ಯಗಳಲ್ಲಿ ಹಿಂದಿ ಭಾಷೆ ಹೇರಿಕೆ ವಿಚಾರ.ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆ.ಯಾವುದೇ ಭಾಷೆ ಕಡ್ಡಾಯ ಮಾಡಲು ಆಗಲ್ಲ.ಜನ ಪ್ರಾದೇಶಿಕ ಭಾಷೆಗೆ ಹೊಂದಿಕೊಂಡಿರುತ್ತಾರೆ.ಪರೋಕ್ಷವಾಗಿ ಅಮಿತ್ ಷಾಗೆ ಕಾರಜೋಳ ಟಾಂಗ್ .ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ.ಯಾರು ಆಡಳಿತ ಮಾಡಿದ್ರೂ ಕನ್ನಡ ನಶಿಸಿಹೋಗಿಲ್ಲ.ಬಾಗಲಕೋಟೆಯಲ್ಲಿ ಗೋವಿಂದ ಕಾರಜೋಳ ಹೇಳಿಕೆ.