ಹೋಮ್ » ವಿಡಿಯೋ » ರಾಜ್ಯ

ಭಾರತ್ ಬಂದ್ ಗೆ ನೈತಿಕ ಬೆಂಬಲ ಸೂಚಿಸಿದ ಕನ್ನಡ ಚಿತ್ರರಂಗ

ರಾಜ್ಯ16:46 PM January 07, 2019

ನಾಳೆ ಮತ್ತು ನಾಡಿದ್ದು ಸಿನಿಮಾ ಪ್ರರ್ದಶನ ಹಾಗೂ ಚಲನ ಚಿತ್ರ ಚಟುವಟಿಕೆ ಎಂದಿನಂತಿರುತ್ತದೆ. ನಮಗೆ ಇಲ್ಲಿವರೆಗೂ ಯಾರು ಬಂದು ಬೆಂಬಲ ನೀಡಿ ಎಂದು ಹೇಳಿಲ್ಲ. ಕಪ್ಪು ಬಟ್ಟೆಯನ್ನ ಹಿಡಿದುಕೊಳ್ಳುವ ಮೂಲಕ ನಮ್ಮ ಬೆಂಬಲ ನೀಡುತ್ತೇವೆ. ಕಾರ್ಮಿಕರಿಗೆ ಒಳ್ಳೆದಾಗಲಿ ಎಂಬುದು ನಮ್ಮ ಅಭಿಪ್ರಾಯ. ಫಿಲ್ಮಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡರ ಹೇಳಿಕೆ. ಫಿಲ್ಮಂ ಚೇಂಬರ್ ನಲ್ಲೆ ಸಭೆ ನಡೆಸಿದ ನಂತರ ಚಿನ್ನೇಗೌಡರ ಹೇಳಿಕೆ

Shyam.Bapat

ಇತ್ತೀಚಿನದು Live TV

Top Stories