ಹೋಮ್ » ವಿಡಿಯೋ » ರಾಜ್ಯ

ನನ್ನದು ಶ್ರೀರಾಮನ ಮಾವನ ಊರು, ಬೀಗರನ್ನು ಬೈಗುಳದಿಂದ ಸ್ವಾಗತಿಸುತ್ತೇವೆ; ಕನ್ಹಯ್ಯಾ

ರಾಜ್ಯ18:41 PM August 11, 2019

ಮಂಗಳೂರು: ಆರೋಗ್ಯಕರ ಚರ್ಚೆಗೆ ಪ್ರಜಾಪ್ರಭುತ್ವದಲ್ಲಿ ಮುಕ್ತ ಅವಕಾಶವಿದೆ. ಅಂತಹ ಒಂದು ಆರೋಗ್ಯಕರ ಚರ್ಚೆಗೆ ಶನಿವಾರ ಬಿ.ವಿ.ಕಕ್ಕಿಲಾಯ ಸ್ಮರಣೋತ್ಸವದ ಅಂಗವಾಗಿ ನಡೆದ ಸಂವಾದ ಕಾರ್ಯಕ್ರಮ ಸಾಕ್ಷಿಯಾಯಿತು. ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಸಿಪಿಐ ಯುವನಾಯಕ ಕನ್ಹಯ್ಯಾ ಕುಮಾರ್ ಅವರಿಗೆ ಕಾನೂನು ವಿದ್ಯಾರ್ಥಿನಿ ಸೀಮಾ ಭಾಸ್ಕರ್​ ಅವರು, ಒಂದು ರಾಷ್ಟ್ರ, ಜೈ ಶ್ರೀರಾಮ್​ ವಿಚಾರವಾಗಿ ಕೇಳಿದ ಪ್ರಶ್ನೆಗೆ ಕನ್ಹಯ್ಯಾ ಅವರು ನೀಡಿದ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Shyam.Bapat

ಇತ್ತೀಚಿನದು

Top Stories

//