ಹೋಮ್ » ವಿಡಿಯೋ » ರಾಜ್ಯ

ಮುಂದೇನಾಗುತ್ತೋ ಕಾದುನೋಡಿ; ಶಾಸಕ ಆನಂದ್ ಸಿಂಗ್

ರಾಜ್ಯ16:11 PM July 01, 2019

ಈಗಾಗಲೇ ನಾನು ಪತ್ರದ ಮೂಲಕವೂ ನನ್ನ ನಿರ್ಧಾರವನ್ನು ಹೇಳಿದ್ದೇನೆ. ಪಕ್ಷದವರೊಂದಿಗೆ ಮಾತುಕತೆ ನಡೆಸಿದ್ದೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ನನ್ನ ಜಿಲ್ಲೆಗೆ ನ್ಯಾಯ ಸಿಗಬೇಕು ಎಂಬುದಷ್ಟೇ ನನ್ನ ಉದ್ದೇಶ. ಮುಂದೇನಾಗುತ್ತದೋ ಕಾದುನೋಡಿ. ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ನಂತರ ಗೊತ್ತಾಗಲಿದೆ ಎಂದು ಶಾಸಕ ಆನಂದ ಸಿಂಗ್ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//