ಹೋಮ್ » ವಿಡಿಯೋ » ರಾಜ್ಯ

ವಿಪಕ್ಷ ನಾಯಕನೆಂದರೆ ಕೇವಲ ವಿರೋಧ ಮಾಡೋದಲ್ಲ: ಸಿದ್ದರಾಮಯ್ಯ ವಿರುದ್ಧ ಎಚ್ ವಿಶ್ವನಾಥ್ ವಾಗ್ದಾಳಿ

ರಾಜ್ಯ14:21 PM February 07, 2020

ಮೈಸೂರು (ಫೆ. 7): ಎಚ್. ವಿಶ್ವನಾಥ್, ಸಿದ್ದರಾಮಯ್ಯನವರಿಂದ ಸಂವಿಧಾನಕ್ಕೆ ಅಪಚಾರವಾಗಿದೆ. ಸಚಿವರನ್ನು ಅನರ್ಹರು ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್​ ತೀರ್ಪಿಗೂ ಅಗೌರವ ತಂದಿದ್ದಾರೆ. ಪ್ರಮಾಣವಚನ ಸ್ವೀಕಾರ ಮಾಡಿದ ಶಾಸಕರು ಜನತಾ ನ್ಯಾಯಾಲಯದಲ್ಲಿ ಗೆದ್ದು ಬಂದವರು. ಸಿದ್ದರಾಮಯ್ಯ ಹೇಗೆ ಗೆದ್ದಿದ್ದರು ಎಂದು ನನಗೆ ಗೊತ್ತಿದೆ. ಹಾಗಾದರೆ ಇವರು ಹೇಗೆ ಗೆದ್ದರು? ಎಲ್ಲ ಚುನಾವಣೆಗಳು ದುಡ್ಡಿನಿಂದಲೇ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.

webtech_news18

ಇತ್ತೀಚಿನದು Live TV