ಹೋಮ್ » ವಿಡಿಯೋ » ರಾಜ್ಯ

ಜೆಎನ್​ಯು ಸ್ಥಾಪಿಸಿದ ಇಂದಿರಾ ಗಾಂಧಿಯವರೇ 45 ದಿನ ಕಾಲೇಜನ್ನು ಬಂದ್ ಮಾಡಿಸಿದ್ರು; ಸಂಸದ ಪ್ರತಾಪ್ ಸಿಂಹ

ರಾಜ್ಯ14:53 PM January 08, 2020

ಮೈಸೂರು (ಜ.08): ದೀಪಿಕಾ ಪಡುಕೋಣೆ ಒಳ್ಳೆಯ ವಿಚಾರಗಳಿಗೆ ಬೆಂಬಲ ಸೂಚಿಸದರೆ, ಒಳ್ಳೆಯ ಸಿನಿಮಾಗಳನ್ನು ಜನರೇ ಮೆಚ್ಚಿ ನೋಡುತ್ತಾರೆ. ನಟ ನಟಿಯರ ವರ್ತನೆಯನ್ನು ಎಲ್ಲವನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಾರೆ.ಒಳ್ಳೆಯ ವಿಚಾರಗಳಿಗೆ ಬೆಂಬಲ ಕೊಡಲಿ ಎಂದು ಬಾಲಿವುಡ್​ ನಟಿ ದೀಪಿಕಾಗೆ ಸಂಸದ ಪ್ರತಾಪ್​ ಸಿಂಹ ಕಿವಿಮಾತು ಹೇಳಿದ್ದಾರೆ.

webtech_news18

ಇತ್ತೀಚಿನದು Live TV

Top Stories