ಹೋಮ್ » ವಿಡಿಯೋ » ರಾಜ್ಯ

ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ವಿಧಾನಪರಿಷತ್ ಉಪ ಸಭಾಪತಿ ಧರ್ಮೇಗೌಡ ಕಣ್ಣಿರು

ರಾಜ್ಯ17:01 PM February 28, 2019

ದೇವೇಗೌಡರ ಎದುರೇ ಕಣ್ಣಿರು ಹಾಕಿದ ಧರ್ಮೇಗೌಡ. ಮುಂದಿನ ಚುನಾವಣೆಗೆ ದತ್ತಗೆ ಟಿಕೇಟ್ ನೀಡಲು ದೇವೇಗೌಡರು ಪ್ರಸ್ತಾಪ.ಈ ವೇಳೆ ಧರ್ಮೇಗೌಡರು ಭಾವುಕ. ತಮ್ಮ ಕುಟುಂಬಕ್ಕೆ ರಾಜಕೀಯ ಜನ್ಮ ನೀಡಿದವರು ದೇವೇಗೌಡರು ಎಂದು ಕಣ್ಣಿರಿಟ್ಟ ಉಪ ಸಭಾಪತಿ.

Shyam.Bapat

ಇತ್ತೀಚಿನದು Live TV

Top Stories

//