ಹೋಮ್ » ವಿಡಿಯೋ » ರಾಜ್ಯ

ಹೆಚ್​.ಡಿ.ದೇವೇಗೌಡರು ಒಬ್ಬ ಪಲಾಯನವಾದಿ: ಸಿ.ಎಸ್​.ಪುಟ್ಟೇಗೌಡ

ರಾಜ್ಯ12:42 PM August 25, 2019

ದೇವೇಗೌಡ-ಸಿದ್ದರಾಮಯ್ಯ ವಾಗ್ದಾಳಿ ವಿಚಾರ.ಹೆಚ್​.ಡಿ.ದೇವೇಗೌಡರು ಒಬ್ಬ ಪಲಾಯನವಾದಿ.ಸಿದ್ದರಾಮಯ್ಯ ಹೇಳಿಕೆ ನೂರಕ್ಕೆ ನೂರು ಸತ್ಯ.ಹಾಸನದಲ್ಲಿ ಮಾಜಿ ಶಾಸಕ C.S.ಪುಟ್ಟೇಗೌಡ ಹೇಳಿಕೆ.ಇವರಿಬ್ಬರು ಒಂದೇ ಗರಡಿಯಲ್ಲಿ ಬೆಳೆದವರು.ಹೆಚ್​.ಡಿ.ದೇವೇಗೌಡರಿಗೆ ವಯಸ್ಸಿನ ಸಮಸ್ಯೆ ಇದೆ.1 ವರ್ಷ 2 ತಿಂಗಳು ಅಧಿಕಾರ ಅನುಭವಿಸಿದ್ದಾರೆ.ಈ ರೀತಿ ಮಾತಾಡುವುದು ದೇವೇಗೌಡರಿಗೆ ಶೋಭೆ ಅಲ್ಲ.ಹಾಸನದಲ್ಲಿ ಮಾಜಿ ಶಾಸಕ C.S.ಪುಟ್ಟೇಗೌಡ ಹೇಳಿಕೆ.

Shyam.Bapat

ಇತ್ತೀಚಿನದು Live TV