ಹೋಮ್ » ವಿಡಿಯೋ » ರಾಜ್ಯ

ರಾಜ್ಯದ ಜನತೆಯ ಹಿತಕ್ಕೋಸ್ಕರ ಜೆಡಿಎಸ್​ ಪ್ರತಿಭಟನೆ

ರಾಜ್ಯ15:46 PM October 10, 2019

ಇದು ನಮಗಾಗಿ, ಪಕ್ಷ ಕ್ಕಾಗಿ ಮಾಡ್ತಿರೋ ಪ್ರತಿಭಟನೆಯಲ್ಲ - ರಾಜ್ಯದ ಜನತೆಗಾಗಿ ಮಾಡ್ತಿರೋದೂ.ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷವಿದ್ದರೂ, ರಾಜ್ಯದ ಸಿಎಂ ಕೇಂದ್ರದವರನ್ನು ಸಂಪರ್ಕಿಸೋಕೂ ಆಗದ ಪರಿಸ್ಥಿತಿ.ಎರಡೂ ಕಡೆ ಒಂದೇ ಪಕ್ಷ ಇದ್ದರೆ, ಆಡಳಿತ ಬಂಗಾರವಾಗಿರುತ್ತೆ ಅಂತಿದ್ರು, ಆದ್ರೆ ಕಬ್ಬಿಣದಂತಾಗಿದೆ ಆಡಳಿತೆ.ತಾಕತ್ತಿಲ್ಲದ ಸರ್ಕಾರ - ನೆರೆ ಪರಿಹಾರ ಕೊಡೋಕೆ ಆಗಲಿಲ್ಲ ಅಂದ್ರೆ ರಾಜೀನಾಮೆ ಕೊಟ್ಟೋಗಿ.ಕೇವಲ 3 ದಿನಗಳ ಕಾಲ ನೆರೆ ಕುರಿತ ಚರ್ಚೆಗೆ ಸಮಯ ನಿಗದಿ.

Shyam.Bapat

ಇತ್ತೀಚಿನದು Live TV

Top Stories