ಹೋಮ್ » ವಿಡಿಯೋ » ರಾಜ್ಯ

ಜೆಡಿಎಸ್​​ ಕಾರ್ಯಕರ್ತರು ನಮಗೆ ಚಪ್ಪಲಿಯಿಂದ ಹೊಡೆದಿದ್ದಾರೆ; ಅನರ್ಹ ಶಾಸಕ ನಾರಾಯಣ ಗೌಡ

ರಾಜ್ಯ17:25 PM November 18, 2019

ಮಂಡ್ಯ (ನ.18): ನಾಮಪತ್ರ ಸಲ್ಲಿಕೆ ವೇಳೆ ನಾರಾಯಣ ಗೌಡರಿಗೆ ಜೆಡಿಎಸ್​ ಕಾರ್ಯಕರ್ತರು ಘೇರಾವ್​ ಹಾಕಿ ಚಪ್ಪಲಿ ತೂರಿದರು ಎಂಬ ಆರೋಪ ಕೂಡ ಕೇಳಿ ಬಂದಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್​ ಮೆರವಣಿಗೆ ಮೂಲಕ ನಾರಾಯಣ ಗೌಡ ಶಕ್ತಿ ಪ್ರದರ್ಶಿಸಿದರು. ಈ ಮೆರವಣಿಗೆ ವೇಳೆ ಕೆಲವರು ಚಪ್ಪಲಿ ತೂರಿದ ಘಟನೆ ನಡೆದಿದೆ. ಘಟನೆಯಲ್ಲಿ ಸಚಿವ ಮಾಧು ಸ್ವಾಮಿ, ನಾರಾಯಣಗೌಡ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಆರೋಪಿಸಿದ್ದಾರೆ. ಇನ್ನು ಈ ವಿಷಯದ ಕುರಿತು ನಾರಾಯಣಗೌಡ ಜಿಲ್ಲಾ ಎಸ್ಪಿ ಅವರಿಗೂ ತರಾಟೆ ತೆಗೆದುಕೊಂಡರು.

sangayya

ಇತ್ತೀಚಿನದು Live TV

Top Stories