ಹೋಮ್ » ವಿಡಿಯೋ » ರಾಜ್ಯ

ಚಲುವರಾಯಸ್ವಾಮಿ ದುಡ್ಡಿಗೋಸ್ಕರ ಏನು ಬೇಕಾದರೂ ಮಾಡ್ತಾರೆ, ಆತ ರಾಜಕೀಯ ವ್ಯಭಿಚಾರಿ; ಶಾಸಕ ಸುರೇಶ್​ಗೌಡ

ರಾಜ್ಯ17:51 PM October 31, 2019

ಮಂಡ್ಯ(ಅ.19): ನಾಗಮಂಗಲದಲ್ಲಿ ರಾಜಕೀಯ ಬದ್ಧ ವೈರಿಗಳಾದ ಮಾಜಿ ಶಾಸಕ ಚಲುವರಾಯಸ್ವಾಮಿ ಮತ್ತು ಹಾಲಿ ಶಾಸಕ ಸುರೇಶ್​ಗೌಡರ ನಡುವಿನ ಕಿತ್ತಾಟ ಮುಂದುರೆದಿದೆ. ಸುರೇಶ್​ಗೌಡ ಮಾಜಿ ಶಾಸಕ ಚಲುವರಾಯಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರೆಲ್ಲಾ ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಚಲುವರಾಯಸ್ವಾಮಿ ಓರ್ವ ರಾಜಕೀಯ ವ್ಯಭಿಚಾರಿ, ಕುತಂತ್ರಿ. ಅವರು ಕೊಡಿಸಿದ ಅನುದಾನ ಎಲ್ಲಿ ಬಂತು? ಎಲ್ಲಿ ಹೋಯಿತು? ಬೆಳಗ್ಗೆ ಯಾರ ಬಳಿ ಹೋಗೋಣ? ಸಂಜೆ, ರಾತ್ರಿ ಯಾರ ಹತ್ತಿರ ಹೋಗಿ ರಾಜಕಾರಣ ಮಾಡೋಣ ಅಂತ ಪಿಎಚ್​ಡಿ ಮಾಡುತ್ತಿದ್ದಾರೆ. ಎಂದು ಲೇವಡಿ ಮಾಡಿದ್ದಾರೆ.

sangayya

ಇತ್ತೀಚಿನದು Live TV

Top Stories