ಹೋಮ್ » ವಿಡಿಯೋ » ರಾಜ್ಯ

ನನಗೂ ಬಿಜೆಪಿಯಿಂದ 5 ಕೋಟಿಯ ಆಫರ್​ ಬಂದಿತ್ತು; ಶ್ರೀನಿವಾಸ ಗೌಡ

ರಾಜ್ಯ16:41 PM July 19, 2019

Karnataka Politics Highlights: ವಿಶ್ವಾಸಮತ ಯಾಚನೆ ಗೊತ್ತುವಳಿಯ ಮೇಲಿನ ಚರ್ಚೆಯ ವೇಳೆ ಶಾಸಕರ ಖರೀದಿ ವಿಚಾರ ಸಾಕಷ್ಟು ಗದ್ದಲಕ್ಕೆ ಕಾರಣವಾಯಿತು. ಮುಖ್ಯಮಂತ್ರಿಗಳು ಸುದೀರ್ಘವಾಗಿ ಮಾತನಾಡುವ ಸಂದರ್ಭದಲ್ಲಿ ಬಿಜೆಪಿಯವರಿಂದ ಶಾಸಕರ ಖರೀದಿಯಾಗುತ್ತಿರುವುದನ್ನು ಪ್ರಸ್ತಾಪಿಸಿದರು. ಶಾಸಕರಿಗೆ 30-40 ಕೋಟಿ ಆಫರ್ ಕೊಡುತ್ತಾರೆ ಎಂದು ಸಿಎಂ ಟೀಕಿಸುತ್ತಿದ್ದ ವೇಳೆ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಅವರು ಮಧ್ಯಪ್ರವೇಸಿದರು. ತಮಗೂ 5 ಕೋಟಿ ರೂ ಕೊಡಲು ಮುಂದೆ ಬಂದಿದ್ದರು ಎಂದು ಹೇಳಿದರು.

sangayya

ಇತ್ತೀಚಿನದು

Top Stories

//