ಹೋಮ್ » ವಿಡಿಯೋ » ರಾಜ್ಯ

ಹೋಟೆಲ್​ಗೆ ಬಿಜೆಪಿಯವರನ್ನು ಬಿಟ್ಟರು, ನಮ್ಮನ್ಯಾಕೆ ಬಿಡ್ತಿಲ್ಲ?; ಶಿವಲಿಂಗೇಗೌಡ

ರಾಜ್ಯ13:41 PM July 10, 2019

ಡಿಕೆ ಶಿವಕುಮಾರ್ ಅವರನ್ನು ಮುಂಬೈ ಹೋಟೆಲ್ ಒಳಗೆ ಬಿಡದಿರುವ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅಸಮಾಧನ ಹೊರಹಾಕಿದ್ದಾರೆ. ಹೋಟೆಲ್ಗೆ ಬಿಜೆಪಿಯವರನ್ನು ಬಿಟ್ಟರು, ನಮ್ಮನ್ಯಾಕೆ ಬಿಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

sangayya

ಇತ್ತೀಚಿನದು

Top Stories

//