ಸಿ.ಎಂ. ಗ್ರಾಮ ವಾಸ್ತವ್ಯದಿಂದ ಆ ಇಡೀ ಊರೇ ಅಭಿವೃದ್ಧಿ ಆಗುತ್ತೆ.ಆ ಊರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಹಲವು ಒಳ್ಳೆಯ ಕೆಲಸಗಳಾಗುತ್ತೆ.ಅಲ್ಲಿನ ಜನ್ರಿಗೆ ಒಳ್ಳೆಯದಾಗುತ್ತದೆ, ಸಿಗಬೇಕಾದ ಸೌಲಭ್ಯ ಸೌಕರ್ಯ ಸಿಗುತ್ತೆ.ನನ್ನ ಕ್ಷೇತ್ರದಲ್ಲೂ ಕೂಡ ಸಿ.ಎಂ. ಗ್ರಾಮ ವಾಸ್ತವ್ಯ ಮಾಡಿದ್ರು, ಆಗ ಹಲವಾರು ಅಭಿವೃದ್ಧಿ ಕೆಲಸಗಳಾಗಿವೆ.ಆಗ ಇಡೀ ಗ್ರಾಮಕ್ಕೆ ಮೂಲಬೂತ ಸೌಕರ್ಯ ಒದಗಿಸಲಾಗಿತ್ತು ಜನ್ರಿಗೆ ಪ್ರಯೋಜನವಾಗಿತ್ತು.ಸಿ.ಎಂ.ಗ್ರಾಮ ವಾಸ್ತವ್ಯವನ್ನು ಸಮರ್ಥಿಸಿಕೊಂಡ ಜೆಡಿಎಸ್ ಶಾಸಕ ಅನ್ನದಾನಿ.